ಜನರಲ್ಲಿ ರೈಟ್ ಟು ಲಿವ್ ಬಗ್ಗೆ ಇನ್ನಷ್ಟು ಅರಿವು ಮೂಡಿಸುವುದರೊಂದಿಗೆ ರೈಟ್ ಟು ಲಿವ್ ಸಂಸ್ಥೆಗಾಗಿ ದೇಣಿಗೆ ಸಂಗ್ರಹಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.
ಈ ಕಾರ್ಯಕ್ರಮದ ಮೂಲಕ ಸಂಗ್ರಹಿಸಲಾದ ದೇಣಿಗೆ ಸಂಪೂರ್ಣವಾಗಿ ರೈಟ್ ಟು ಲಿವ್ ಸಂಸ್ಥೆಗೆ ಸಲ್ಲಲಿದೆ. ಸೈಡರ್ಲಾಜಿಕ್ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸುವುದಲ್ಲದೆ ಕಾರ್ಯಕ್ರಮವನ್ನು ಪ್ರಾಯೋಜನೆ ಕೂಡಾ ಮಾಡುತ್ತಿದೆ. ಈ ದೇಣಿಗೆ ಆದಾಯ ತೆರಿಗೆ ವಿನಾಯಿತಿಗೆ ಕೂಡಾ ಅರ್ಹವಾಗಿರುತ್ತದೆ.
ಸೈಡರ್ಲಾಜಿಕ್ ಇಂಡಿಯಾ ಜಯನಗರ 8 ನೇ ಬ್ಲಾಕಿನಲ್ಲಿರುವ ಅಮೇರಿಕಾ ಮೂಲದ ಐಟಿ ಸಂಸ್ಠೆ.
ರೈಟ್ ಟು ಲಿವ್ ಬಡಜನರಿಗೆ ಅಗತ್ಯ ಆರೋಗ್ಯ ಸೇವೆಗಳಿಗಾಗಿ ಹಣಕಾಸು ಸೌಲಭ್ಯ ಒದಗಿಸುವ ಸಾಮಾಜಿಕ ಸೇವಾ ಸಂಸ್ಥೆ.
ಕಾರ್ಯಕ್ರಮ: ಭರವಸೆಗಾಗಿ ನಡೆ ("ವಾಕ್ ಫಾರ್ ಹೋಪ್"), ಜಯನಗರದ 8ನೇ ಬ್ಲಾಕಿನಲ್ಲಿರುವ (ಸಂಗಮ್ ಸರ್ಕಲ್ ಬಳಿ, ಜಯನಗರ) ಸ್ಪೈಡರ್ಲಾಜಿಕ್ ಸಂಸ್ಥೆಯ ಕಛೇರಿಯಿಂದ.
ನೋಂದಾವಣೆ ಶುಲ್ಕ : ರೂ. 300/- OR ರೂ. 500/-(ಟೀ ಶಟನೊಂದಿಗೆ).
ನೋಂದಾವಣೆಗೆ ಕರೆ ಮಾಡಿ: 9972657179;
ವೆಬ್ಸೈಟ್: www.walk-for-hope.blogspot.in
ಫೇಸ್ಬುಕ್: www.facebook.com/spiderlogicindia
ದಿನ: ಮೇ 31;
ಸಮಯ: ಬೆಳಗ್ಗೆ 8
ದೂರ: 5 ಕಿಮೀ ನಡೆ.
ದಾರಿ:

No comments:
Post a Comment